ಒಮ್ಮೆ ಕೃಷ್ಣ ಭಾರಿ ಪ್ರಮಾಣದಲ್ಲಿ ಅಲಂಕಾರ ಮಾಡಿಕೊಳ್ಳುತಿದ್ದದ್ದನ್ನು ಕಂಡ ಸಾರತಿ ಕೇಳಿದ ಸ್ವಾಮಿ ತಾವು ಎಲ್ಲಿಗೆ ಹೋಗಬೇಕೆಂದು ಇಷ್ಟು ತಯಾರಿ ಎಂದು
ಕೃಷ್ಣ ನಾನು ಧುರ್ಯೋಧನನಲ್ಲಿಗೆ ಹೋಗುತ್ತಿದ್ದೇನೆ ಎಂದ . ನೀವು ಏಕೆ ಹೋಗಬೇಕು ಅವನೇ ಇಲ್ಲಿಗೆ ಬರಬೇಕಲ್ಲ ಎಂದಾಗ ಕೃಷ್ಣ ನೋಡಪ್ಪ ಕತ್ತಲೆ ಇದ್ದ ಡೇ ಬೆಳಕು ಹೋಗುತ್ತದೆಯೇ ಹೊರತು ವಿಪರೀತ ಅಸಾಧ್ಯ. ಹಾಗೆಯೇ ಇದು . ಇನ್ನೊಂದು ವಿಷಯ ಇವನಿಗೆ ಹೊರಗಿನ ಥಳುಕು ಮಾತ್ರ ಕಾಣಿಸುತ್ತದೆ ಹಾಗಾಗಿ ಸರಿಯಾದ ಅಲಂಕಾರ ಮುಖ್ಯ.
No comments:
Post a Comment