TOON

TOON
WE ARE TOONS

Monday, November 23, 2015

ಹೊತ್ತು ಕಣ ಕಣದಿ ಮಣ್ಣನು ಗೆದ್ದಲಿರುವೆಗಲು
ಮೆತ್ತುತೆಡಬಿಡದೆ  ದುಡಿದಾಗಿಸಿದ ಗೂಡು
ಹುತ್ತವಾಗುವುದು ವಿಷ ಸರ್ಪಕ್ಕೆ ಮಾನವನ
ಯತ್ನಗಳ  ಕಥೆಯಷ್ಟೆ   - ಮಂಕುತಿಮ್ಮ

Wednesday, November 4, 2015

Gurudevs knowledge

೧.ಅರಿವಿದ್ದಲ್ಲಿ ದೂರಿಲ್ಲ ದೂರಿದ್ದಲ್ಲಿ ಅರಿವಿಲ್ಲ ೨.ದೂರಿನಿಂದ ನಿಷ್ಕ್ರಿಯತೆ ಉಂಟಾಗುತ್ತದೆ ೩.ದೂರುವುದು ಒಂದು ಬೇಜವಾಬ್ದಾರಿಯ ಲಕ್ಷಣ ೪.ದೂರಿನ ಹಿಂದೆ ಬಲವಾದ ಒಂದು ಅಹಂ ಇರುತ್ತದೆ ಆಧ್ಯಾತ್ಮ ಪಥದಲ್ಲಿ ಆತ್ಮ ನಿಂದನೆ ಸರಿಯಲ್ಲ ನೂರು ಪ್ರತಿಷತ್ ಮಾಡಿ ನಂತರ ಗುರುವಿಗೆ ಅರ್ಪಿಸಿ ಸಮಸ್ಯೆಗಳು ಇರುತ್ತವೆ ಮತ್ತು ಬದಲಾಗುತಿರುತ್ತವೆ ಇದರ ಅರಿವು ವಿವೇಕ - ಶರಣಾಗತಿ ಇನ್ನೊಂದು ವಿದಾನ - ಒಳಗಿನ ಶಕ್ತಿಯಿಂದ ಹೊರಗೆ ಹಾಕುವುದು

Gurudevs knowledgr

೧.ಅರಿವಿದ್ದಲ್ಲಿ ದೂರಿಲ್ಲ ದೂರಿದ್ದಲ್ಲಿ ಅರಿವಿಲ್ಲ
೨.ದೂರಿನಿಂದ ನಿಷ್ಕ್ರಿಯತೆ ಉಂಟಾಗುತ್ತದೆ
೩.ದೂರುವುದು ಒಂದು ಬೇಜವಾಬ್ದಾರಿಯ ಲಕ್ಷಣ
೪.ದೂರಿನ ಹಿಂದೆ ಬಲವಾದ ಒಂದು ಅಹಂ ಇರುತ್ತದೆ

Wednesday, August 5, 2015

Seven chiranjeevis

Kaala is aging, the scale of time. All entities in the world, Aabrahma stamba paryantam- from the Creator to the blade of grass- are subject to change over the scale of time. We see that the physical manifestation of Lord Shankara is also a form, a Kaarya, so to say. How is it that It defies the scale of time? We have seen that all entities in the world are manifestations of  the Lord Himself. Yet they all lose their status & vanish in the face of time. Doesn't it mean that Lord Shiva is also subject to the scale of time? But we also see from other descriptions that Lord Shiva defies & transcends Time. The Lord has also bestowed Chiranjeevitva upon many personalities in history: This is the popular Shloka we recite during the morning prayers for longevity-
|| Ashwathaamo Balir Vyaasah Hanoomascha Vibheeshanaha | Kripah Parasuraamashcha Saptaitey Chirajeevinah ||

Sunday, January 18, 2015

40-NISHAYOLEM KAANABAARANU HAGALANOLLADODE?|
SHASHI RAVIGALAVANA MANE KITAKIYAAGIRAREM?||
MASUKU BELAKONDAADA SANJEY MANJENAVANU|
MISUKI SULIYUVA SAMAYA MANKUTIMMA||

ನಿಶಯೊಳೇಂ ಕಾಣಬಾರನು ಹಗಲನೊಲ್ಲದೊಡೆ|
ಶಶಿ ರವಿಗಳವನ ಮನೆ ಕಿಟಕಿಯಾಗಿರರೇಂ||
ಮಸುಕು ಬೆಳಕೊಂದಾದ ಸಂಜೆಯ ಮಂಜೇನವನು|
ಮಿಸುಕಿ ಸುಳಿಯುವ ಸಮಯ ಮಂಕುತಿಮ್ಮ ||

Why God can’t appear in the night if it is not possible to appear in the day time? Can Sun and Moon may be the windows for his house? Or is it in the evening when dark and light combining together can be the time when he comes and disappears?

posted from Bloggeroid


posted from Bloggeroid

Thursday, January 1, 2015

@srosri New year message

20 15  Twice a day become empty to connect with the one beyond the five elements.  In fact you are That  Happy New Year- @SriSri